¡Sorpréndeme!

ಡಾಕ್ಟರ್ ಆಗಿ ಬರ್ತಾನೆ ನನ್ ಮಗ ಅಂತ ಕನಸು ಕಂಡಿದ್ದೆ ಆದ್ರೆ...ಮೃತ ನವೀನ್ ತಾಯಿಯ ಮಾತು | Oneindia Kannada

2022-03-21 602 Dailymotion

ಮಗನನ್ನು ನೆನೆದು ಭಾವುಕರಾದ ನವೀನ್ ತಾಯಿ ವಿಜಯಲಕ್ಷ್ಮೀ, ನನ್ನ ಪುತ್ರ ನವೀನ್ ವೈದ್ಯನಾಗಿ ಬರುತ್ತಾನೆಂದು ಕನಸು ಕಂಡಿದ್ದೆ. ಆದರೆ ಮಗ ಜೀವಂತವಾಗಿ ವಾಪಸ್ ಬರಲಿಲ್ಲ ಎಂದು ಕಣ್ಣೀರು ಹಾಕಿದ್ರು.

Naveen Mother Vijayalakshmi Emotional Reaction Remembering Her Son lost his life in chalageri.